ಅಂತಾರಾಷ್ಟ್ರೀಯ ಮಾನವೀಯ ಮೌಲ್ಯಗಳ ಸಂಸ್ಥೆ
ಶ್ರೀ ಶ್ರೀಯವರಿಂದ ೧೯೯೭ ರಲ್ಲಿ ಸ್ಥಾಪಿತವಾದ ಅಂತಾರಾಷ್ಟ್ರೀಯ ಮಾನವೀಯ ಮೌಲ್ಯಗಳ ಸಂಸ್ಥೆಯು (ಐ ಎ ಹೆಚ್ ವಿ) ಜಾಗತಿಕ ಮಾನವೀಯ ಸಮುದಾಯವಾಗಿ ಜೀವಿಸಲು ಬೇಕಾಗಿರುವ ಮೌಲ್ಯಗಳ ಬಗೆಗಿನ ಆಳವಾದ ಅರಿವಿನ ಪೋಷಣೆ ಹಾಗೂ ದಿನನಿತ್ಯದ ಜೀವನದಲ್ಲಿ ಮಾನವೀಯ ಮೌಲ್ಯಗಳ ಅಭ್ಯಾಸಗಳನ್ನು ವರ್ಧಿಸುವುದೇ ತನ್ನ ಗುರಿಯನ್ನಾಗಿ ಹೊಂದಿದೆ . ಆರ್ಟ್ ಆಫ್ ಲಿವಿಂಗ್ ಸಂಸ್ಥೆಯೊಡನೆ ಐ ಹೆಚ್ ವಿ ಯು ಅನೇಕ ಆಘಾತಗಳ ಪರಿಹಾರ ಕಾರ್ಯಗಳನ್ನು ಹಾಗೂ ಸಮರ್ಥನಿಯ ಅಭಿವೃದ್ದಿ ಕಾರ್ಯಕ್ರಮಗಳನ್ನು ದಕ್ಷಿಣ ಏಷಿಯ, ಆಫ್ರಿಕ , ಯುರೋಪ್ , ಮದ್ಯ ಹಾಗೂ ದಕ್ಷಿಣ ಅಮೇರಿಕ ಮತ್ತು ಉತ್ತರ ಅಮೇರಿಕಾದಲ್ಲಿ ಕೈಗೊಂಡಿದೆ.
ಹೆಚ್ಚಿನ ವಿವರಗಳಿಗಾಗಿ ಇಲ್ಲಿಗೆ ಭೇಟಿ ನೀಡಿ: http://www.iahv.org